Vijay Mallya On Satish Jarkiholi ED Raid | ಚಾರ್ಜ್ಶೀಟ್ ಇಲ್ಲ, ಟ್ರಯಲ್ ಇಲ್ಲ! | Suvarna Newsって動画が話題らしいぞ
This movie
わんこおつ
なんでこんなに伸びてんの?
再生回数:332
高評価:1
低評価:
投稿日:09/12 13:53
ちな09/12 13:53時点での情報ねwww
こういうのってカワイイpettvとかがパクると急上昇なんだよな
強引に行ったw
This is description
ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆದ ED ಶೋಧ ಕಾರ್ಯಾಚರಣೆಯ ನಂತರ ಉದ್ಯಮಿ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದಾರೆ.
ED ತನಿಖೆಯ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿರುವುದನ್ನು ಪ್ರಶ್ನಿಸಿರುವ ವಿಜಯ್ ಮಲ್ಯ, ಯಾವುದೇ ಚಾರ್ಜ್ಶೀಟ್ ಅಥವಾ ವಿಚಾರಣೆ ಪೂರ್ಣಗೊಳ್ಳುವ ಮೊದಲು ಈ ರೀತಿಯಾಗಿ ಮಾಹಿತಿ ಬಹಿರಂಗಪಡಿಸುವುದು ವ್ಯಕ್ತಿತ್ವ ಹರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. “No chargesheet. No trial. Just character assassination in public” ಎಂದು ಅವರು Xನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೆಪ್ಟೆಂಬರ್ 9 ಮತ್ತು 10ರಂದು ED, ಸತೀಶ್ ಜಾರಕಿಹೊಳಿ, ಅವರ ಕುಟುಂಬ ಮತ್ತು ಆಪ್ತರಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಶೋಧ ನಡೆಸಿತ್ತು.
Satish Jarkiholi | Vijay Mallya | ED Raid | Priyanka Jarkiholi | Karnataka Politics | Congress Karnataka | Kannada News
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #SatishJarkiholi #VijayMallya #EDRaid #KarnatakaPolitics #CongressKarnataka #KannadaNews #BreakingNews #KarnatakaNews #priyankajarkiholi
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN👉 iOS:
https://apps.apple.com/in/app/asianet-news-official/id1093450032WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/
>>7 おつかれ。いつもありがと
>>7 おつおつ
>>7 ありがとう