High Court Shock To ED : EDಗೆ ಸೂಪರ್ ಕಾಪ್ ಆಗುವ ಅಧಿಕಾರವಿಲ್ಲ.. ಹೈಕೋರ್ಟ್ ಶಾಕ್!って動画が話題らしいぞ
This movie
1回見たら満足しちゃったなあ
いまきた 説明文ないの?
最近ED系のつまらない動画増えてるからな
おつおつ
This is description
High Court Shock To ED : EDಗೆ ಸೂಪರ್ ಕಾಪ್ ಆಗುವ ಅಧಿಕಾರವಿಲ್ಲ.. ಹೈಕೋರ್ಟ್ ಶಾಕ್! | @tv5kannada
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ED) ಅನಿಯಂತ್ರಿತ ಅಧಿಕಾರ ಚಲಾವಣೆಗೆ ಕರ್ನಾಟಕ ಹೈಕೋರ್ಟ್ ಬಿಗಿ ಕಡಿವಾಣ ಹಾಕಿದೆ. "ಈಡಿ ಯಾವುದೇ ಸೂಪರ್ ಕಾಪ್ ಅಲ್ಲ, ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು" ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಈಡಿಗೆ ಸ್ವಯಂಪ್ರೇರಿತವಾಗಿ ತನಿಖೆ ನಡೆಸುವ ಅಥವಾ ಇತರ ತನಿಖಾ ಸಂಸ್ಥೆಗಳ ಕಾರ್ಯ ವ್ಯಾಪ್ತಿಯನ್ನು ಆಕ್ರಮಿಸಿಕೊಳ್ಳುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೂಲ ಅಪರಾಧ (Predicate Offence) ಇಲ್ಲದೆ PMLA ಅಡಿಯಲ್ಲಿ ಈಡಿ ಪ್ರತ್ಯೇಕ ತನಿಖೆ ನಡೆಸಲು ಬರುವುದಿಲ್ಲ ಹಾಗೂ ಪ್ರಕರಣ ಮುಕ್ತಾಯಗೊಂಡರೆ ಈಡಿ ತನಿಖೆಯೂ ಅಂತ್ಯಗೊಳ್ಳುತ್ತದೆ ಎಂದು ಕೋರ್ಟ್ ನಿರ್ದೇಶಿಸಿದೆ.
ಈ ಮಹತ್ವದ ತೀರ್ಪಿನ ಮೂಲಕ ಕಾಂಗ್ರೆಸ್ ಶಾಸಕ ನಂಜೇಗೌಡ ಅವರಿಗೆ ಕೋರ್ಟ್ ದೊಡ್ಡ ರಿಲೀಫ್ ನೀಡಿದ್ದು, ಅವರ ವಿರುದ್ಧದ ECIR ಮತ್ತು ಸಮನ್ಸ್‌ಗಳನ್ನು ರದ್ದುಗೊಳಿಸಿ, ವಶಪಡಿಸಿಕೊಂಡಿದ್ದ ವಸ್ತುಗಳನ್ನು ತಕ್ಷಣ ವಾಪಸ್ ನೀಡುವಂತೆ ಆದೇಶಿಸಿದೆ.
The Karnataka High Court has issued a stern warning to the Enforcement Directorate (ED), ruling that the agency is not a "super cop" and cannot exercise unrestricted powers beyond the legal framework.
Clarifying that the ED lacks independent jurisdiction to initiate investigations without a registered predicate offence, the High Court emphasized that PMLA proceedings automatically lapse if the primary case is closed or dropped.
Striking down the ECIR and summons issued against Congress MLA Nanje Gowda, the court directed the agency to return all seized items and reminded ED officials not to cross their constitutional limits under the guise of authority.
#EnforcementDirectorate #KarnatakaHighCourt #EDPowers #NanjeGowda #CongressMLA #PMLACase #HighCourtRuling #KarnatakaNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 https://youtu.be/WV2uIrHGoZ4
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!👉 LIKE US ON FACEBOOK: https://www.facebook.com/tv5kannadatv/
👉 FOLLOW US ON TWITTER: https://twitter.com/TV5kannada
👉 FOLLOW US ON INSTAGRAM: https://www.instagram.com/tv5kannada/
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬
>>7 おつおつ
>>7 ありがとう
>>7 おつかれ。いつもありがと